ನೀರ್ಚಾಲು: ಗೊಲ್ಲ ಸಮಾಜ ಸಂಘ ಮಾನ್ಯ ಇದರ ಕಾರ್ಯಲಯವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. ಸಂಘದ ಅಧ್ಯಕ್ಷರಾದ ನವೀನ್ ಚಂದ್ರ ಮಾಸ್ತರ್ ದೀಪ ಪ್ರಜ್ವಲಿಸುವ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಂಜುನಾಥ ಡಿ ಮಾನ್ಯ, ರಾಧಾಕೃಷ್ಣ ಎಂ ಕೆ, ಮಣಿಕಂಠ ಮಾನ್ಯ, ಮುದ್ದುಕೃಷ್ಣ ಸಿ ಎಚ್, ಸೀತಾರಾಮ ಎಂ, ಶ್ರೀನಿವಾಸ ಎಂ ಎಚ್, ಈಶ್ವರ ಕೊಡಗಿ, ಕಿಶೋರ ಪುದುಕೋಳಿ, ಸುಧೀರ್ ಮೇಗಿನಡ್ಕ, ದಿನೇಶ್ ಕೊಡಗಿ, ದಿನೇಶ್ ಎಂ ಕೆ, ಗಿರೀಶ್ ಗೊಲ್ಲ, ಮೋಹನ ಎಂ ಜಿ, ಚಂದ್ರೇಶ್ ಮಾನ್ಯ ಮುಂತಾದವರು ಉಪಸ್ಥಿತರಿದ್ದರು. ಮಂಜುನಾಥ ಡಿ ಮಾನ್ಯ ಸ್ವಾಗತಿಸಿ, ದಿನೇಶ್ ಎಂ ಕೆ ವಂದಿಸಿದರು.
Tags
ನೀರ್ಚಾಲು
