ಉಕ್ಕಿನಡ್ಕ:- ಬದಿಯಡ್ಕ ಪಂಚಾಯತಿನ ಒಂಬತ್ತನೇ ವಾರ್ಡಿನ ಪರ್ತಿಕಾರ್ ನಿಂದ ಉಕ್ಕಿನಡ್ಕ ವರೆಗೆ ಪುತ್ತೂರು ರಸ್ತೆಯ ಬದಿಯಲ್ಲಿ ವಾಹನ ಸಂಚಾರಕ್ಕೆ ಅಪಾಯಕಾರಿಯಾದ ಗಿಡ, ಮರಗಳನ್ನು ಬಿಜೆಪಿ ಹಿರಿಯ ಕಾರ್ಯಕರ್ತ ದಂಬೆಮೂಲೆ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಶುಚೀಕರಣ ಗೊಳಿಸಲಾಯಿತು, ಪಂಚಾಯತ್ ಸದಸ್ಯ ಮಧುಸೂದನ ಶುಚೀಕರಣಕ್ಕೆ ಚಾಲನೆ ನೀಡಿದರು.
Tags
ಬದಿಯಡ್ಕ
