ಮಹಿಳೆಯ ಮೃತದೇಹ ಮನೆಯ ಸಮೀಪದ ಶೆಡ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಅಡೂರು : ಮಹಿಳೆಯ ಮೃತದೇಹ ಮನೆಯ ಸಮೀಪದ ಶೆಡ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಡೂರಿನ ಮಣಿಯೂರ್‌ನ  ಚೆರ್ಲಕೈ ನಿವಾಸಿ, ದಿವಂಗತ ಮಹಾಲಿಂಗ ನಾಯ್ಕರ ಪತ್ನಿ ಪಾರ್ವತಿ (80) ಮೃತಪಟ್ಟವರು.. ಇವರು ನಿನ್ನೆ ಮಧ್ಯಾಹ್ನ ತಮ್ಮ ಮನೆಯ ಸಮೀಪದ ಶೆಡ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು ಮಕ್ಕಳಾದ ಶ್ರೀಧರ, ವಾಸು, ಐತಮ್ಮ ಅಪ್ಪಯ್ಯ, ಸೊಸೆಯಂದಿರು ಗೀತಾ, ಪುಷ್ಪಾ ಮತ್ತು ಅಳಿಯ ಚಂದ್ರ ಮೊದಲಾದವರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು