ನೀರ್ಚಾಲು: ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ನಿವೃತ್ತ ಕಾರ್ಯದರ್ಶಿ, ಪುದುಕೋಳಿ ನಿವಾಸಿ ಸುಬ್ರಹ್ಮಣ್ಯ ಭಟ್(84) ನಿಧನರಾದರು. ಮೃತರು ಪತ್ನಿ ರುಕ್ಮಿಣಿ, ಮಕ್ಕಳಾದ ಶಂಕರ ಕುಮಾರ, ಕೃಷ್ಣಮೂರ್ತಿ(ಜ್ಯೋತಿಷ್ಯರು), ಪ್ರೇಮ ಸುಧ, ಸೊಸೆಯಂದಿರಾದ ದಿವ್ಯ, ಪ್ರತಿಭ, ಅಳಿಯ ಪುರುಷೋತ್ತಮ, ಸಹೋದರ ಸಹೋದರಿಯರಾದ ವಿಷ್ಣು ಶರ್ಮ, ಗಣಪತಿ ಭಟ್, ಶಿವಪ್ರಸಾದ್, ಸಾವಿತ್ರಿ,ಸತ್ಯಭಾಮ, ತಿರುಮಲೇಶ್ವರಿ ಎಂಬಿವರನ್ನು ಅಗಲಿದ್ದಾರೆ.
Tags
ನೀರ್ಚಾಲು
