ಕಾಸರಗೋಡು: ಬೇಕಲ ಕೋಟೆಯ ಬಳಿ ಸಮುದ್ರದಲ್ಲಿ ಸ್ನಾನಕ್ಕಿಳಿದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ನಡೆದಿದೆ. ಇಬ್ಬರು ಪಾರಾಗಿದ್ದಾರೆ. ಕೊಟ್ಟಯಂ ಚಂಗನಾಶೇರಿ ನಿವಾಸಿಗಳಾದ ಅಂಕಿತ್(20), ಅಪ್ಪು ಟಿ ಅಬ್ರಹಾಂ (20) ನಾಪತ್ತೆಯಾದವರು. ಇಂದು (ಆದಿತ್ಯವಾರ) ಸಾಯಂಕಾಲ 6.30 ರ ವೇಳೆ ಈ ಘಟನೆ ನಡೆದಿದೆ.
Tags
ಕಾಸರಗೋಡು

