ಗುರುವಾಯೂರಪ್ಪನ್, ಪ್ರಭುಗಣೇಶ್ ಬಸ್ಸುಗಳ ಕುಂಬಳೆ ಏಜಂಟ್ ಆಗಿದ್ದ ಬದಿಯಡ್ಕ ನಿವಾಸಿ ಮಾಧವನ್ ನಿಧನ


 ಬದಿಯಡ್ಕ: ಹಲವು ವರ್ಷಗಳ ಕಾಲ ಗುರುವಾಯೂರಪ್ಪನ್, ಪ್ರಭು ಗಣೇಶ್ ಬಸ್ಸುಗಳ ಕುಂಬಳೆ ಏಜಂಟ್ ಆಗಿದ್ದ ಬದಿಯಡ್ಕ ನಿವಾಸಿ ಮಾಧವನ್ (72) ನಿಧನರಾದರು. ಬದಿಯಡ್ಕ ಬಸ್ಸು ನಿಲ್ದಾಣ ಹಿಂಬದಿ ನಿವಾಸಿಯಾಗಿದ್ದ ಅವರು ಬೇಳ ಬಂಟ್ರಡ್ಕದಲ್ಲಿ ಮನೆ ಮಾಡಿದ್ದರು. ಮೃತರು ಪತ್ನಿ ಕಮಲ, ಮಕ್ಕಳಾದ ಭಾರತಿ, ಚೈತ್ರ, ಶಾಂತಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು