ಪಳ್ಳತ್ತಡ್ಕದಲ್ಲಿ ಮನೆ ಕುಸಿದು ಬಿದ್ದು ಅಪಾರ ನಾಶ ನಷ್ಟ


 ಬದಿಯಡ್ಕ: ಭಾರೀ ಮಳೆ ಹಾಗೂ ಗಾಳಿಗೆ ಮನೆಯ ಮಾಡು  ಕುಸಿದು ಬಿದ್ದು ಅಪಾರ ನಾಶ ನಷ್ಟ ಉಂಟಾಗಿದೆ. ಬದಿಯಡ್ಕ ವಿಲೇಜು  ಆಫೀಸ್ ವ್ಯಾಪ್ತಿಯ ಪಳ್ಳತ್ತಡ್ಕ ದಿವಂಗತ ಕಮಲ ಅವರ ಹಂಚು ಹಾಸಿದ ಮನೆ ನಿನ್ನೆ (ಆದಿತ್ಯವಾರ) ರಾತ್ರಿ ಕಸಿದು ಬಿದ್ದಿದೆ.‌ಮನೆಯಲ್ಲಿದ್ದ ಕಮಲ ಅವರ ಪುತ್ರ ಐತ್ತಪ್ಪ ನಾಯ್ಕ ಹಾಗೂ ಪತ್ನಿ ಭಾರೀ ಶಬ್ದ ಕೇಳಿ ಹೊರಗೆ ಓಡಿದರು. ಬದಿಯಡ್ಕ ವಿಲೇಜು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು