ಬದಿಯಡ್ಕ: ಭಾರತೀಯ ಮಜ್ದೂರ್ ಸಂಘ ಬದಿಯಡ್ಕ ಪಂಚಾಯತು ಸಮ್ಮೇಳನವು ಜೂನ್ 14 ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ಇಲ್ಲಿನ ಸಂಸ್ಕೃತಿ ಭವನದಲ್ಲಿ ಜರಗಲಿದೆ. ಸಂಘಟನೆಯ ಜಿಲ್ಲಾ ಮುಖಂಡರು ಸಮ್ಮೇಳನದಲ್ಲಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲು ವಿನಂತಿಸಲಾಗಿದೆ.
Tags
ಬದಿಯಡ್ಕ
