ಮುಳ್ಳೇರಿಯ: ಆದೂರು ಮಂಟಮೆ ನಿವಾಸಿ ಸುರೇಂದ್ರನ್(68) ನಿಧನರಾದರು. ಇವರು ದಿವಂಗತ ಅಪ್ಪುಟ್ಟಿ-ವೆಳ್ಳಚ್ಚಿ ದಂಪತಿಯ ಪುತ್ರರಾಗಿದ್ದು ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ಶ್ಯಾಮಲ, ಮಕ್ಕಳಾದ ಸೌಮ್ಯ, ಸೌಜ, ಸುಜಿತ್, ಅಳಿಯಂದಿರಾದ ಸುನಿಲ್ ಕುಮಾರ್, ಸುಧೀಶ್, ಸಹೋದರ ಗಂಗಾಧರ, ಸಹೋದರಿ ಪದ್ಮಾವತಿ ಎಂಬಿವರನ್ನು ಅಗಲಿದ್ದಾರೆ.
Tags
ಮುಳ್ಳೇರಿಯ
