ಕುಂಬ್ದಾಜೆ ಸೇವಾ ಸಹಕಾರಿ ಬ್ಯಾಂಕ್ ನ ಉದ್ಯೋಗಿ *ದಿವಂಗತ ಸುರೇಶ ಬಿ ಕೆ* ಯವರ ಸಂತಾಪ ಸೂಚಕ ಸಭೆಯು ಇಂದು (ಮಂಗಳವಾರ) ಬ್ಯಾಂಕ್ ನ ಕೇಂದ್ರ ಕಚೇರಿ ಮವ್ವಾರಿನಲ್ಲಿ ಜರಗಿತು. ಬ್ಯಾಂಕ್ ನ ಅಧ್ಯಕ್ಷರಾದ ಎಂ ಸಂಜೀವ ಶೆಟ್ಟಿ ಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಕಾರ್ಯದರ್ಶಿ,ನಿರ್ದೇಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು ಸಂತಾಪ ಸೂಚಿಸಿದರು.
Tags
ಕುಂಬ್ಡಾಜೆ
