ಮುಳ್ಳೇರಿಯ: ಗೃಹಿಣಿಯ ಮೃತದೇಹ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾರಡ್ಕ ಮುಡಂಕುಳದ ಸೌಪರ್ಣಿಕ(41) ಮೃತಪಟ್ಟ ಮಹಿಳೆ. ನಿನ್ನೆ (ಶುಕ್ರವಾರ) ರಾತ್ರಿ ಊಟ ಮಾಡಿ ಮಲಗಿದ್ದು ಇಂದು ಮೃತದೇಹ ಪತ್ತೆಯಾಗಿದೆ. ಮೃತರುಪತಿ ರಾಜೇಶ್(ಆರ್ಮಿ ಕಮಿಷನರ್) ತಂದೆ ಪೈಕ ಚಂದ್ರಂಪಾರದ ಲೀಲಾ ಕೃಷ್ಣನ್ ನಾಯರ್, ತಾಯಿ ಲಕ್ಷ್ಮಿ ದೇವಿ, ಮಕ್ಕಳಾದ ದೇವಿಕ, ಧ್ಯಾನ್, ಸಹೋದರಿ ಅಶ್ವತಿ ಎಂಬವರನ್ನು ಅಗಲಿದ್ದಾರೆ.
Tags
ಮುಳ್ಳೇರಿಯ

😥😥
ಪ್ರತ್ಯುತ್ತರಅಳಿಸಿ