ನೆಲ್ಲಿಯಡ್ಕ ಪರಿಸರದಲ್ಲಿ ಮಳೆಗಾಲ ಪೂರ್ವ ಶುಚೀಕರಣ, ಗ್ರಾಮ ಪಂಚಾಯತು ಸದಸ್ಯರ ನೇತೃತ್ವ


 ಕಾರಡ್ಕ ಗ್ರಾಮ ಪಂಚಾಯತಿನ ಒಂದನೇ ವಾರ್ಡಿನ ಲ್ಲಿ,ನೆಲ್ಲಿಯಡ್ಕ ವನ್ನು ಕೇಂದ್ರೀಕರಿಸಿ ಮಳೆಗಾಲದ ಮುಂಚಿತವಾಗಿ ನಡೆಸಬೇಕಾದ ಶುಚೀಕರಣವನ್ನು  ನಡೆಸಲಾಯಿತು. ವಾರ್ಡ್ ಸದಸ್ಯರಾದ ಪ್ರಶಾಂತ ಕಲ್ಲಂಕೂಡ್ಲು, ಆಶಾ ಕಾರ್ಯಕರ್ತೆ ಸಾವಿತ್ರಿ  ಕೋಳಿ ಕಜೆ, CDS ಕಾರ್ಯಕರ್ತೆ ಪ್ರಿಯ ಸತೀಶ, ಹರಿತಕರ್ಮ ಸೇನೆ ಕಾರ್ಯಕರ್ತೆ  ನಳಿನಿ ಆಯರ್ಕಡ್ ಹಾಗೂ ಕುಟುಂಬ ಶ್ರೀ ಸದಸ್ಯರು, ಸಮೀಪ ವಾಸಿಗಳು  ಪಾಲ್ಗೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು