ಕಾಸರಗೋಡು: ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೃತಪಟ್ಟ ಘಟನೆ ನಡೆದಿದೆ. ಡಿ.ವೈ.ಎಫ್.ಐ. ವೆಸ್ಟ್ ಎಳೇರಿ ಬ್ಲಾಕ್ ಅಧ್ಯಕ್ಷ ರಜಿತ್ ಅವರ ಪತ್ನಿ ಸ್ವಾತಿ(30) ಮೃತಪಟ್ಟ ಯುವತಿ. ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು (ಸೋಮವಾರ) ಬೆಳಗ್ಗೆ ಚೆರುಪುಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ಪತಿ, ಪುತ್ರಿ, ತಂದೆ ತಾಯಿ, ಸಹೋದರ ಎಂಬಿವರನ್ನು ಅಗಲಿದ್ದಾರೆ.
Tags
ಕಾಸರಗೋಡು
