ನೀರ್ಚಾಲು ಬಳಿಯ ಏಣಿಯರ್ಪು ನಿವಾಸಿ ಜಾನಕಿ ನಿಧನ


 ಬದಿಯಡ್ಕ: ನೀರ್ಚಾಲು ಬಳಿಯ ಏಣಿಯರ್ಪು ನಿವಾಸಿ ಜಾನಕಿ(87) ನಿಧನರಾದರು. ಇವರು ಅವಿವಾಹಿತೆಯಾಗಿದ್ದರು. ಮೃತರು ಸಹೋದರ ಸಹೋದರಿಯರಾದ ಯಶೋಧ, ನಾರಾಯಣ ಎಂಬಿವರನ್ನು ಅಗಲಿದ್ದಾರೆ. ಇವರ ಓರ್ವೆ ಸಹೋದರಿ ಸುಶೀಲ ಈ ಹಿಂದೆಯೇ ನಿಧನರಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು