ಪೆರ್ಲ ನಾಲಂದ‌ ಕಾಲೇಜಿನಲ್ಲಿ ಹಣಕಾಸು ಜಾಗೃತಿ ಮತ್ತು ಗ್ರಾಹಕ ತರಬೇತಿ ವಿಚಾರ ಸಂಕಿರಣ


ಪೆರ್ಲ: ಪೆರ್ಲ ನಾಲಂದ ಕಾಲೇಜಿನಲ್ಲಿ ಹಣಕಾಸು ಜಾಗೃತಿ ಮತ್ತು ಗ್ರಾಹಕ ತರಬೇತಿ ವಿಚಾರ ಸಂಕಿರಣ ನಡೆಯಿತು. ಕ್ಯಾಲಿಕಟ್ ವಿವಿಯ ಡಾ.ವಿಜಯಕುಮಾರ್ ವಿ., ಹಣಕಾಸು ಜ್ಞಾನ, ಷೇರು ಮಾರುಕಟ್ಟೆ, ಮ್ಯೂಚುಯಲ್ ಫಂಡ್ಸ್ ಮತ್ತು ವಿಮಾ ಪಾಲಿಸಿ ಇತ್ಯಾದಿ ವಿಷಯಗಳ ಬಗ್ಗೆ ತರಗತಿ ನೀಡಿದರು. ಪ್ರಿನ್ಸಿಪಾಲ್ ಶಂಕರ ಕೆ., ಐಕ್ಯೂಎ ಸಂಯೋಜಕಿ ನಯನ  ಉಪಸ್ಥಿತರಿದ್ದರು. ಬಿಕಾಂ ವಿದ್ಯಾರ್ಥಿ ಪವನ್ ರಾಜ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು