ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರ ರೋಡ್ ಶೋ ನಾಳೆ


 ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರ ರೋಡ್ ಶೋ ನಾಳೆ (ಶುಕ್ರವಾರ) ನಡೆಯಲಿದೆ.‌ನಾಳೆ ಸಾಯಂಕಾಲ 4 ಗಂಟೆಗೆ ಬಾಯಿಕಟ್ಟೆಯಿಂದ ಹೊರಟು  5ಗಂಟೆಗೆ ಪೈವಳಿಕೆಯಲ್ಲಿ ಕೊನೆಗೊಳ್ಳಲಿದೆ. ಪಕ್ಷದ ರಾಜ್ಯ, ವಲಯ, ಜಿಲ್ಲಾ ಮಂಡಲ ಪಂಚಾಯತು ಮಟ್ಟದ ನೇತಾರರು, ಕಾರ್ಯಕರ್ತರು ಭಾಗವಹಿಸುವರು

1 ಕಾಮೆಂಟ್‌ಗಳು

ನವೀನ ಹಳೆಯದು