50 ಲೀಟರ್ ಹುಳಿರಸ ಸಹಿತ ಯುವಕನ‌ ಬಂಧನ


 

ಬದಿಯಡ್ಕ: 50 ಲೀಟರ್ ಹುಳಿರಸ ಸಹಿತ ಓರ್ವನನ್ನು ಎಕ್ಸ್ಪ್ರೆಸ್ ಅಧಿಕಾರಿಗಳು ಬಂಧಿಸಿದ್ದಾರೆ. ಗೋಳಿಯಡ್ಕ ಉನ್ನತಿ ನಿವಾಸಿ ಸಂತೋಷ್(35) ಬಂಧಿತ ಆರೋಪಿ. ಬದಿಯಡ್ಕ ಎಕ್ಸ್ಪ್ರೆಸ್ ಇನ್ಸ್ಪೆಕ್ಟರ್ ಜಿಷ್ಣು ಪಿ.ಆರ್.ಅವರ ನೇತೃತ್ವದಲ್ಲಿ ‌ ದಾಳಿ‌ ನಡೆದಿತ್ತು. ಮನೆಯ ಬಳಿಯ ಪೊದೆಗಳೆಡೆಯಲ್ಲಿ  ಪ್ಲಾಸ್ಟಿಕ್, ಅಲ್ಯೂಮಿನಿಯಂ ಪಾತ್ರಗಳಲ್ಲಿ ಹುಳಿರಸ ದಾಸ್ತಾನು ಇಡಲಾಗಿತ್ತು. ಎಕ್ಸ್ಪ್ರೆಸ್ ಅಧಿಕಾರಿಗಳಾದ ಕೃಷ್ಣನ್, ಸಾಬು.ಕೆ, ಮಂಜುನಾಥ ಆಳ್ವ, ಸದಾನಂದನ್.ಪಿ, ಧನ್ಯ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು