ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್.ಡಿ.ಎ.ಚುನಾವಣಾ ಪ್ರಚಾರವನ್ನು ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಗೋಡೆ ಬರಹ ಮೂಲಕ ಉದ್ಘಾಟಿಸಿದರು. ಕುಂಬಳೆ ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಕೆ.ಸುರೇಂದ್ರನ್, ಬಿಜ ಜಿಲ್ಲಾ ಅಧ್ಯಕ್ಷೆ ಅಶ್ವಿನಿ.ಎಂ.ಎಲ್, ಎನ್.ಡಿ.ಎ.ಸಂಚಾಲಕ ವಿಜಯಕುಮಾರ್ ರೈ, ರಾಜ್ಯ ಸಮಿತಿ ಸದಸ್ಯರುಗಳಾದ ವಿ.ರವೀಂದ್ರನ್, ಸುರೇಶ್ ಕುಮಾರ್ ಶೆಟ್ಟಿ, ಇತರರಾದ ಸುನಿಲ್ ಅನಂತಪುರ, ವಿಕ್ರಂ ಪೈ, ಸುಧಾಕರ ಕಾಮತ್, ಪ್ರೇಮಲತ ಸಹಿತ ನೇತಾರರು ಭಾಗವಹಿಸಿದರು.
Tags
ಕುಂಬಳೆ

