ಕಾಸರಗೋಡು: ಕೇಂದ್ರ ಸಚಿವ ಸುರೇಶ್ ಗೋಪಿ ನಾಳೆ (ಮಾರ್ಚ್ 18 ಬುದವಾರ) ಕಾಸರಗೋಡಿಗೆ ಆಗಮಿಸುವರು. ನಾಳೆ ಬೆಳಗ್ಗೆ 10.30 ಕ್ಕೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಪ್ರಚಾರದ ಅಂಗವಾಗಿ ಕುಂಬಳೆಯಲ್ಲಿ ಗೋಡೆಬರಹ ಬರೆಯುವರು. ಅನಂತರ ಕಾಸರಗೋಡು ವಿಧಾನಸಭಾ ಕ್ಷೇತ್ರದ ಕಾಸರಗೋಡು ನಗರದಲ್ಲೂ ಅವರು ಗೋಡೆ ಬರಹ ಉದ್ಘಾಟಿಸುವರು.
Tags
ಕಾಸರಗೋಡು
