ಪೆರ್ಲದಲ್ಲಿ ಎಣ್ಮಕಜೆ ಪಂ.ಸಿಡಿಎಸ್ ನ ಟೇಕ್ ಎ ವೇ- ಮೀಟ್ ಪಾಯಿಂಟ್ ಉದ್ಘಾಟನೆ


 ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತ್  ಕುಟುಂಬಶ್ರೀ  ಸಿಡಿಎಸ್ ವತಿಯಿಂದ ನಡೆದ ಟೇಕ್ ಎ ವೇ- ಮೀಟ್ ಪಾಯಿಂಟ್ ಅನ್ನು ಪಂಚಾಯತ್ ಅಧ್ಯಕ್ಷೆ ಕುಸುಮಾವತಿ  ಬಿ ಅವರು ಉದ್ಘಾಟಿಸಿದರು. ಪಂಚಾಯತ್ ಉಪಾಧ್ಯಕ್ಷ ಅಬೂಬಕರ್ ಸಿದ್ದೀಕ್ ವಳಮುಗೇರ್,  ಸಿಡಿಎಸ್ ಅಧ್ಯಕ್ಷೆ ನವೀನ ಕುಮಾರಿ, ಉಪಾಧ್ಯಕ್ಷೆ ಭಾರತಿ ಬಲ್ತಕಲ್ಲು,ಕುಟುಂಬಶ್ರೀ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು