ಯುಟ್ಯೂಬರ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಕಾಸರಗೋಡು: ಯುಟ್ಯೂಬರ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದೂರು‌ ನಿವಾಸಿ   ಚಿನ್ನುಪಾಪು ಯಾನೆ‌ ರೇಷ್ಮ(24) ಎಂಬಾಕೆಯ‌ ಮೃತದೇಹ ಸೂರ್ಲು‌ ಸಮೀಪದ ಬಾಡಿಗೆ ಕ್ಬಾಟರ್ಸಿನಲ್ಲಿ ಪತ್ತೆಯಾಗಿದೆ. . ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ.‌.ಪೊಲೀಸರು ತನಿಖೆ ಆರಂಭಿಸಿದ್ದಾರೆ.

1 ಕಾಮೆಂಟ್‌ಗಳು

ನವೀನ ಹಳೆಯದು