ಸೀತಾಂಗೋಳಿ: ಇಲ್ಲಿನ ಪೇರಾಲ್ ಕಣ್ಣೂರು ಬಳಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಪೆರ್ವಾಡು ನಿವಾಸಿ ರಹೀಂ(38), ಕುಂಡಂಗೇರಡ್ಕ ನಿವಾಸಿ ಶರತ್(36) ಬಂಧಿತರು.ಇವರು ಆಟಕ್ಕೆ ಬಳಸಿದ 12120 ರೂ ವಶಪಡಿಸಲಾಗಿದೆ. ಜುಗಾರಿ ತಂಡದಲ್ಲಿ ಹಲವರಿದ್ದರೂ ಪೊಲೀಸರನ್ನು ಕಂಡಾಗ ಅವರು ಓಡಿ ಪರಾರಿಯಾಗಿದ್ದಾರೆ.
Tags
ಕುಂಬಳೆ
