ರಾಜ್ಯಸಭಾ ಸದಸ್ಯೆ ಪಿ.ಟಿ.ಉಷ ಅವರ ಪತಿ ಶ್ರೀನಿವಾಸನ್ ನಿಧನ


 ಕೋಜಿಕ್ಕೋಡು : ರಾಜ್ಯಸಭಾ ಸದಸ್ಯರು ಹಾಗೂ ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಡಾ.ಪಿ.ಟಿ.ಉಷ ಅವರ ಪತಿ ಶ್ರೀನಿವಾಸನ್(64) ನಿಧನರಾದರು.  ಪಯ್ಯೋಳಿ ತಿಕ್ಕೋಡಿ ಪೆರುಮಾಳ್ ಪುರದ ಮನೆಯಲ್ಲಿ ಕುಸಿದು ಬಿದ್ದ ಶ್ರೀನಿವಾಸರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಮಾಹಿತಿ ತಿಳಿದು ಪಿ.ಟಿ.ಉಷ ಅವರು ದೆಹಲಿಯಿಂದ ಊರಿಗೆ ಹೊರಟಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು