ಕಾಸರಗೋಡು: ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಎ.ಆರ್.ಕ್ಯಾಂಪಿನ ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿ (ಚಾಲಕ) ನಿಧನರಾಗಿದ್ದಾರೆ.
ಕಾಂಗೋಲ್ ಕುಂಡಾಯಂಕೊವ್ವಲ್ ನಿವಾಸಿ ಸುರೇಶ್ (54) ಮೃತಪಟ್ಟವರು. ದಿವಂಗತ ಚಂದನ್ ಕುಂಞಿ ಮತ್ತು ಶಾರದಾ ದಂಪತಿಯ ಪುತ್ರರಾಗಿದ್ದಾರೆ. ಪತ್ನಿ: ಸುಜಾತಾ. ಮಕ್ಕಳು: ಶ್ರೇಯಾ (ಕೇಂದ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ), ಶ್ರವಣ್ (ವಿದ್ಯಾರ್ಥಿ, ಜಿ.ಎಚ್.ಎಸ್ ಕರಿವೆಳ್ಳೂರು). ಸಹೋದರಿ: ಕೆ. ಶ್ರೀಜಾ.
Tags
ಕಾಸರಗೋಡು
