ನೀರ್ಚಾಲು: ಕೆನರಾ ಬ್ಯಾಂಕಿನ ನಿವೃತ್ತ ಸೀನಿಯರ್ ಮೆನೇಜರ್, ನೀರ್ಚಾಲು ವಿಷ್ಣುಮೂರ್ತಿ ನಗರ ನಿವಾಸಿ ಬಳ್ಳಂಬೆಟ್ಟು ಶ್ರೀಧರ ಪೈ(85) ನಿಧನರಾದರು. ಮೃತರು ಪತ್ನಿ ಸುನಿತಾ ಪೈ, ಮಕ್ಕಳಾದ ಅರವಿಂದ ಪೈ, ಪ್ರಶಾಂತ್ ಪೈ, ಆಶಾಲತ ಶರ್ಮ, ವಿದ್ಯಾ ಪೈ, ಅಳಿಂದಿರಾದ ನಂದ ಕಿಶೋರ್ ಶರ್ಮ, ರಾಜೇಶ್ ಪೈ, ಸೊಸೆಯಂದಿರಾದ ವಂದನ, ಲಕ್ಷ್ಮಿ, ಸಹೋದರ ಸಹೋದರಿಯರಾದ ಲಕ್ಷ್ಮಿ ನಾರಾಯಣ ಪೈ ಬಳ್ಳಂಬೆಟ್ಟು, ವನಿತಾ ಶೆಣೈ, ಹೇಮಲತಾ ಶೆಣೈ, ಶಶಿಕಲ ಶೆಣೈ, ಶಕುಂತಲ ಶೆಣೈ, ಮಂಜುನಾಥ ಪೈ ಎಂಬಿವರನ್ನು ಅಗಲಿದ್ದಾರೆ. ಇವರ ಸಹೋದರರಾದ ಪದ್ಮನಾಭ ಪೈ, ತಿಮ್ಮಪ್ಪ ಪೈ, ಬಾಲಕೃಷ್ಣ ಪೈ ಎಂಬಿವರು ಈ ಹಿಂದೆಯೇ ನಿಧನರಾಗಿದ್ದರು
Tags
ಬದಿಯಡ್ಕ
