ನೀರ್ಚಾಲು: ಬೀದಿ ನಾಯಿಗಳ ಕಾಟ ತೀವ್ರಗೊಂಡಿದ್ದು, ನಾಯಿ ಕಚ್ಚಿ ಗೃಹಿಣಿಯೊಬ್ಬರು ಗಾಯಗೊಂಡಿದ್ದಾರೆ.
ಇದಲ್ಲದೆ ಹಲವಾರು ಸಾಕುಪ್ರಾಣಿಗಳನ್ನೂ ನಾಯಿ ಕಚ್ಚಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಲ್ಲಡ್ಕ, ಕೊರಗಂತೊಟ್ಟಿ, ಏಣಿಯರ್ಪು, ಬಿರ್ಮ್ಮಿನಡ್ಕ, ಚಿಮ್ಮಿನಡ್ಕ ಸಹಿತ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರವಾಗುತ್ತಿದ್ದರೂ, ಇದರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳ ಕಡೆಯಿಂದ ಯಾವುದೇ ಕ್ರಮ ಜರುಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ.
Tags
ನೀರ್ಚಾಲು
