ಪೂವಡ್ಕ‌ ಕೊಣಾಲಿ ನಿವಾಸಿ ದಾಮೋದರನ್ ನಿಧನ


 ಮುಳ್ಳೇರಿಯ: ಪೂವಡ್ಕ‌ ಕೊಣಾಲಿ ನಿವಾಸಿ ದಾಮೋದರನ್(66) ನಿಧನರಾದರು.‌ಮೃತರು‌ ಪತ್ನಿ ಸುಶೀಲ,  ಮಕ್ಕಳಾದ ದೀಪ್ತಿ, ಸುನಿಲ್ ಕುಮಾರ್,  ಸೊಸೆ ‌ಜಿನಿ, ಅಳಿಯ ರಾಗೇಶ್, ಸಹೋದರ ಸಹೋದರಿಯರಾದ ನಾರಾಯಣನ್, ಚಂದ್ರನ್, ದೇವಕಿ ಎಂಬಿವರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು