ಕುಮಾರಮಂಗಲ ಬಳಿಯ ಕೋಡುಮಾಡು ನಿವಾಸಿ ಗಜರಾಜ ಭಟ್ ನಿಧನ


 ಬೇಳ: ಕುಮಾರಮಂಗಲ ಬಳಿಯ ಕೋಡುಮಾಡು ನಿವಾಸಿ ಗಜರಾಜ ಭಟ್(58) ನಿಧನರಾದರು. ಅಲ್ಪ ಕಾಲದ ಅಸೌಖ್ಯದ ನಿಮಿತ್ತ ಅವರು ಕೊನೆಯುಸಿರೆಳೆದರು. ಆದರ್ಶ ಕೃಷಿಕರಾಗಿದ್ದ ಅವರು ಕುಮಾರಮಂಗಲ, ಕಂಠಪಾಡಿ ಕ್ಷೇತ್ರ, ಕುಂಜಾರು ಶ್ರೀ ಶಕ್ತೀಪುರದ ದೈವಸ್ಥಾನಗಳ ಕ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಸಂಧ್ಯ, ಮಕ್ಕಳಾದ ಪ್ರಗತಿ, ಪ್ರಕೃತಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು