ಕಾಶಿಯಾತ್ರೆಗೆ ಹೊರಟ ಪಿ.ಜಿ.ಚಂದ್ರಹಾಸ ರೈ ದಂಪತಿಗೆ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಬೀಳ್ಕೊಡುಗೆ


 ಬದಿಯಡ್ಕಕಾಶಿಯಾತ್ರೆಗೆ ಹೊರಟಿರುವ  ಕಾಂಗ್ರೆಸಿನ ಹಿರಿಯ ನೇತಾರರಾದ  ಪಿ.ಜಿ.ಚಂದ್ರಹಾಸ ರೈ ಮತ್ತು ದಂಪತಿಯರನ್ನು ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಸರಳ ಸಮಾರಂಭದಲ್ಲಿ ಬೀಳ್ಕೊಡಲಾಯಿತು. 

ಕಾಂಗ್ರೆಸ್ ನೇತಾರರಾದ ಶ್ಯಾಮಪ್ರಸಾದ್ ಮಾನ್ಯ , ನಾರಾಯಣ ಮಣಿಯಾಣಿ ನೀರ್ಚಾಲು , ತಿರುಪತಿ  ಕುಮಾರ್ ಭಟ್ ,  ಜಗನ್ನಾಥ ರೈ , ಗಂಗಾಧರ ಗೋಳಿಯಡ್ಕ, ರಾಮ ಪಟ್ಟಾಜೆ , ಶ್ರೀನಾಥ್ ಬದಿಯಡ್ಕ, ನಿರಂಜನ ರೈ, ವಿನಯಾ ಜೆ ರೈ , ಲೋಹಿತಾಕ್ಷನ್ , ನಿಜೀಷ್ , ಸತೀಶನ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು