ಅಡೂರು; ಕುಂಬಳೆ ಸೀಮೆಯ ಪ್ರಸಿದ್ಧ ದೇವಸ್ಥಾನವಾದ ಅಡೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಮುಂಭಾಗಿಲಿನ ಚಿತ್ರಣ ವನ್ನು ತೆಗೆದು SSF PALLANGOD SECTOR ಇವರ ಕಾರ್ಯಕ್ರಮದ ಆಮಂತ್ರಣದ ಪತ್ರಿಕೆಯ ಮುಖಪುಟದಲ್ಲಿ ವಿಚಿತ್ರ ರೂಪದಲ್ಲಿ ಚಿತ್ರಿಸಿ ಮಾಧ್ಯಮದಲ್ಲಿ ಹಂಚಲಾಗಿದೆ. ಈ ವಾರ್ತೆ ಹಿಂದೂ ಸಮಾಜಕ್ಕೆ ನೋವು ಕೊಟ್ಟಿರುತ್ತದೆ. ಇದರ ವಿರುದ್ದವಾಗಿ ಪ್ರತಿಭಟನೆಗೆ ಕರೆ ಕೊಟ್ಟ ವಿಶ್ವ ಹಿಂದೂ ಪರಿಷತ್ ಭಜರಂಗದಳ ಅಡೂರು ನೂರಾರು ವಿರೋಧಗಳನ್ನು ಮೆಟ್ಟಿ ನಿತ್ತು ಸಂಘಟನೆ ಉಗ್ರ ಮುಖವ ತೋರಿಸುವಲ್ಲಿ ಯಶಸ್ಸು ಕಂಡಿದ್ದೇವೆ ಹಿಂದೂ ಸಮಾಜದ ಮೇಲೆ ನಡೆಯುವ ಆಕ್ರೋಶಕ್ಕೆ ತಕ್ಕ ಉತ್ತರ ಈ ಹೋರಾಟದಲ್ಲಿ ತೋರಿಸಿ ಕೊಡಲಾಯಿತು. ಈ ಕಾರ್ಯಕ್ರಮದಲ್ಲಿ ಮಾತೃ ಶಕ್ತಿ ಜಿಲ್ಲಾ ಸಂಯೋಜಕಿ ಸಧಿ ಕೊಡವತ್ ಹಾಗೆ ಹಿಂದೂ ಜಾಗರಣ ಮಂಗಳೂರು ಸಹ ಸಂಚಾಲಕರು ಆದ ಅಕ್ಷಯ್ ರಾಜಪೂತ್ ಕಲ್ಲಡ್ಕ ಅದೆ ರೀತಿ ವಿಶ್ವ ಹಿಂದೂ ಪರಿಷತ್ ಕಣ್ಣೂರ್ ವಿಭಾಗ ಸಂಚಾಲಕರು ಸಂಕಪ್ಪ ಬಂಡಾರಿ, ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಶಿವರಾಯ ಜಿ, ಮುಳ್ಳೇರಿಯ ಪ್ರಖಂಡ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಅಭಿಷೇಕ್ ಸರಲಾಯ, ಮುಳ್ಳೇರಿಯ ಪ್ರಖಂಡ ಭಜರಂಗದಳ ಸಂಯೋಜಕ್ ಭರತ್ ಜಿ ಅಡೂರು, ವಿಶ್ವಹಿಂದೂ ಪರಿಷತ್ ಅಡೂರ್ ಘಟಕ ಅಧ್ಯಕ್ಷರು ಸತ್ಯನಾರಾಯಣ ಭಟ್, ಗೌರವ ಅಧ್ಯಕ್ಷರು ಅಶೋಕ್ ಸರಲಾಯ ಈ ಎಲ್ಲಾ ಕಾರ್ಯ ಕರ್ತರ ಘನ ಉಪಸ್ಥಿಯಲ್ಲಿ ಕಾರ್ಯಕ್ರಮ ಅತ್ಯoತ ಯಶಸ್ವಿ ಪೂರ್ಣವಾಗಿ ಮೂಡಿ ಬಂದಿದೆ.
Tags
ಮುಳ್ಳೇರಿಯ

👌👌👍 Welldone..
ಪ್ರತ್ಯುತ್ತರಅಳಿಸಿ