ಪೊಲೀಸ್ ಜೀಪ್ ಮತ್ತು ಆಟೋ ಡಿಕ್ಕಿ; ಆಟೋ ಚಾಲಕ ಸಾವು


  ಕಾಸರಗೋಡು:    ವೆಳ್ಳರಿಕುಂಡಿನಲ್ಲಿ ನಿನ್ನೆ (ಗುರುವಾರ) ರಾತ್ರಿ 7:30 ಸುಮಾರಿಗೆ ನಡೆದ ಪೊಲೀಸ್ ಜೀಪು ಹಾಗೂ ಆಟೋ ರೊಕ್ಷಾ ಪರಸ್ಪರ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ನಡೆದಿದೆ. ಆಟೋ ಚಾಲಕ,   ಪುಂಗಂ ಚಾಲಿನ ನಿವಾಸಿ, ಆಟೋ ಚಾಲಕ  ರಾಜು (35) ಮೃತಪಟ್ಟ ದುರ್ದೈವಿ.ಆಟೋದಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

 ಪೊಲೀಸ್  ಜೀಪ್‌ನಲ್ಲಿದ್ದ ಮಹಿಳಾ ಎ.ಎಸ್.ಐ (ASI) ಅವರಿಗೂ ಗಾಯಗಳಾಗಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು