ಅಸೌಖ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಬಸ್ ಕಂಡೆಕ್ಟರ್ ನಿಧನ


 

ಮಂಜೇಶ್ವರ: ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ‌ಬಸ್ ಕಂಡೆಕ್ಟರ್ ನಿಧನರಾದ ಘಟನೆ ನಡೆದಿದೆ. ಮಂಜೇಶ್ವರ, ವರ್ಕಾಡಿ ಧರ್ಮನಗರದ ಬಾಬು ಪೂಜಾರಿ ಅವರ ಪುತ್ರ ಸುಕುಮಾರ(51) ಮೃತಪಟ್ಟವರು. ಇವತು ತಲಪ್ಪಾಡಿ- ಆನಕಲ್ಲು, ಉಪ್ಪಳ-ಕನ್ಯಾನ ರೂಟಿನಲ್ಲಿ ಕಂಡೆಕ್ಟರ್ ಆಗಿ ದುಡಿದಿದ್ದರು. ಮೃತರು‌ ಪತ್ನಿ ಯಶೋಧ, ಪುತ್ರಿ ಸಾನ್ವಿ,  ಸಹೋದರಿಯರಾದ ಸುಜಾತ, ಅನಿತ ಎಂಬುವರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು