ಕಣ್ಣೂರು ಧರ್ಮಡಂ ವಿಧಾನಸಭಾ ಕ್ಷೇತ್ರದ ಎಡರಂಗ ಅಭ್ಯರ್ಥಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಾಮಪತ್ರಿಕೆ ಸಲ್ಲಿಕೆ


 ಕಣ್ಣೂರು: ಧರ್ಮಡಂ ವಿಧಾನಸಭಾ ಕ್ಷೇತ್ರದ ಎಡರಂಗ ಅಭ್ಯರ್ಥಿ  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು (ಗುರುವಾರ) ನಾಮಪತ್ರಿಕೆ ಸಲ್ಲಿಸಿದರು. ಸಿಪಿಎಂ ನೇತಾರರಾದ ಕೆ.ಕೆ.ರಾಜೇಶ್, ಎಂ.ವಿ.ಜಯರಾಜನ್ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು