ಬದಿಯಡ್ಕ ಕಾಮತ್ ಸ್ವೀಟ್ಸ್ ಮಾಲಕ ರವೀಂದ್ರ ಕಾಮತ್ ರ ಪುತ್ರ ರಾಘವೇಂದ್ರ ಕಾಮತ್ ನಿಧನ


 ಬದಿಯಡ್ಕ: ಬದಿಯಡ್ಕ ಬಸ್ಸು ನಿಲ್ದಾಣ ಬಳಿಯ ಕಾಮತ್ ಸ್ವೀಟ್ಸ್ ಮಾಲಕ ರವೀಂದ್ರ ಕಾಮತ್ ಅವರ ಪುತ್ರ  ರಾಘವೇಂದ್ರ ಕಾಮತ್ (29) ನಿಧನರಾದರು. ಮೃತರು ತಂದೆ, ತಾಯಿ ಮಂಗಳ ಕಾಮತ್, ಸಹೋದರಿ  ನಾಗಶ್ರೀ ಕಾಮತ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು