ವಿಧಾನಸಭಾ ಚುನಾವಣೆ; ಅಶ್ವಿನಿ ಎಂ.ಎಲ್ ಅವರಿಂದ ವಿವಿದೆಡೆ ಮತ ಯಾಚನೆ


 ಬದಿಯಡ್ಕ: ಕಾಸರಗೋಡು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಅವರು ಬದಿಯಡ್ಕ ಪಂಚಾಯತಿನ ಬೇಳ, ದರ್ಬೆತ್ತಡ್ಕ, ಕಿಳಿಂಗಾರು ಸಹಿತ ವಿವಿದ ಕಡೆಗಳಿಗೆ ಬೇಟಿ ನೀಡಿ ಮತ ಯಾಚಿಸಿದರು. 

 ಕಿಳಿಂಗಾರು ನಡುಮನೆ ವೇದಮೂರ್ತಿ  ಶ್ರೀ ಗೋಪಾಲ ಕಷ್ಟ ಭಟ್,   ಬದಿಯಡ್ಕ ಗ್ರಾಮ‌ಪಂಚಾಯತು ಮಾಜಿ ಅಧ್ಯಕ್ಷ ಹಾಗೂ ಕೊಡುಗೈದಾನಿ ಸಾಯಿರಾಂ ಕೆ.ಎನ್, ಕೃಷ್ಣ ಭಟ್, ಬದಿಯಡ್ಕ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಗಣೇಶಾನಂದ ಆಳ್ವ ಮೊದಲಾದವರನ್ನು ಬೇಡಿಯಾದರು. ಬದಿಯಡ್ಕ ಗ್ರಾಮ‌ಪಂಚಾಯತು ಅಧ್ಯಕ್ಷ ಶಂಕರ ಡಿ, ಮುಖಂಡರುಗಳಾದ ಸುಕುಮಾರ ಕುದ್ರೆಪ್ಪಾಡಿ, ಗೋಪಾಲಕೃಷ್ಣ ಎಂ, ಮಹೇಶ್  ವಳಕುಂಜ, ಸೂರ್ಯಪ್ರಕಾಶ್ ಶೆಟ್ಟಿ, ಮೋಹನದಾಸ್ ರೈ, ಹರೀಶ್, ಪ್ರಶಾಂತ್ ಶೆಟ್ಟಿ ಬೇಳ, ಮೋಹನ, ಸುರೇಶ್, ಮನ್ವಿತ್ ಮೊದಲಾದವರು ಸಹ ಜತೆಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು