ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಜಿಲ್ಲಾ ಪದ್ಧತಿಯಲ್ಲಿ ಸೇರಿಸಿ ಜಿಲ್ಲಾ ಮಟ್ಟದ ಕನ್ನಡ ವಾಚನ ಸ್ಪರ್ಧೆಯನ್ನು ಜಿಲ್ಲಾ ಲೈಬ್ರೇರಿ ಕೌನ್ಸಿಲ್ ಕಾರ್ಯದರ್ಶಿ ಡಾ| ಪ್ರಭಾಕರನ್ ಉದ್ಘಾಟನೆ ಮಾಡಿದರು. ಮಂಜೇಶ್ವರ ತಾಲೂಕು ಲೈಬರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಮತಿ. ಶ್ರೀಕುಮಾರಿ ಅಧ್ಯಕ್ಷತೆ ವಹಿಸಿದರು.
ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯರಾದ ಶ್ರೀ ದಾಸಪ್ಪಶೆಟ್ಟಿ , ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಬಶೀರ್ ಕೊಟ್ಟುಡೇಲ್ P.K. ಅಹ್ಮದ್ಹುಸೈನ್ ಮಾಸ್ಟರ್, ಸಲವುದಿನ್ ಮಾಸ್ಟರ್, ಮನೊಜ್ ಕುಮಾರ್ ಕುಂಬಳೆ, ಮಿನಾಕ್ಷಿ ಬೊಡ್ಡೊಡಿ ಚಂದ್ರಶೇಖರ ಕುಂಬಳೆ ಮೊದಲಾದವರು ಮಾತಾಡಿದರು.
ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ.ಕಮಲಾಕ್ಷ ಸ್ವಾಗತಿಸಿ ಚಂದ್ರಾಶೇಕರ ವಂದಿಸಿದರು
Tags
ಮಂಜೇಶ್ವರ


