ಆದೂರು ಮoಞಪಾರೆ ಶ್ರೀ ಗುಳಿಗ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಆಮಂತ್ರಣ ಪತ್ರಿಕೆ ಬಿಡುಗಡೆ


 ಆದೂರು ಮoಞಪಾರೆ ಶ್ರೀ ಗುಳಿಗ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆ ಮತ್ತು ಲಕ್ಡಿಪ್ ನ ಕೂಪನ್ ಬಿಡುಗಡೆ ಕಾರ್ಯಕ್ರಮ ಶ್ರೀ ಸನ್ನಿಧಿಯಲ್ಲಿ  ನಡೆಯಿತು ಕಾರ್ಯಕ್ರಮದಲ್ಲಿ  ಯಜಮಾನರಾದ ಶ್ರೀ ಬಾಬು, ಪೂಜಾರಿ ಶ್ರೀ ರಾಧಾಕೃಷ್ಣ, ಹಾಗೂ ಗುರಿಕಾರ ಗೋಪಾಲ ಇವರು  ನೇತೃತ್ವ ವಹಿಸಿದರು



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು