ಬಾಡೂರು ಪದವು ಶ್ರೀಕೃಷ್ಣನಗರ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ 35 ನೇ ವರ್ಷದ ಏಕಾಹ ಭಜನೆ ಪ್ರಾರಂಭ


 ಶ್ರೀ ಕೃಷ್ಣ ಭಜನಾ ಮಂದಿರ ಶ್ರೀ ಕೃಷ್ಣ ನಗರ ಬಾಡೂರು ಪದವು ಇದರ 35 ನೆ ವರ್ಷದ ಏಕಾಹ ಭಜನೆ ಪ್ರಾರಂಭಗೊಂಡಿದೆ.  ಮುಂಜಾನೆ 5:30 ಕ್ಕೆ ವೇದಮೂರ್ತಿ ಬ್ರಹ್ಮಶ್ರೀ ಶಂಕರ ನಾರಾಯಣ ಕಡಮ್ಮಣ್ಣಾಯ ಬಂಬ್ರಾಣ ನೇತ್ರತ್ವದಲ್ಲಿ ಗಣಪತಿ ಹೋಮ ನಂತರ ಭಜನಾ ಮಂದಿರದ ಗೌರವಾಧ್ಯಕ್ಷರಾದ ಶ್ರೀ ಸತೀಶ್ಚಂದ್ರ ಭಂಡಾರಿ ಕೋಳಾರು ಅವರು ದೀಪ ಪ್ರಜ್ವಲಿಸುವ ಮೂಲಕ ಭಜನೆ ಪ್ರಾರಂಭ ಆಯಿತು. ವಿವಿಧ ಭಜನಾ ಮಂಡಳಿಗಳು ಭಾಗವಹಿಸಲೀರುವುದು.B N ಪದ್ಮನಾಭ ಆಚಾರ್ಯ ಉಪಸ್ಥಿತಿ ಇದ್ದರು.. ಮಧ್ಯಾಹ್ನ ಮಹಾಪೂಜೆ ನಂತರ ಅನ್ನಸಂತರ್ಪಣೆ ಜರಗಲಿದೆ. 

7 ನೆ ತಾರೀಕು ಸೂರ್ಯೋದಯಕ್ಕೆ ದೀಪ ವಿಸರ್ಜನೆ ನಂತರ ಸಾಯಂಕಾಲ ಆನಂದ ಭಜನೆ ಜರಗಲಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು