ಬದಿಯಡ್ಕ: ಚೆಂಗಳ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಮಾರ್ಚ್ 8ರಂದು ಎಡನೀರಿನಲ್ಲಿ ಜರಗಲಿರುವುದು. ವಿರಾಟ್ ಹಿಂದೂ ಸಂಗಮದ ಲಾಂಛನ ಬಿಡುಗಡೆ ಭಾನುವಾರ ಎಡನೀರು ಮಠದಲ್ಲಿ ಜರಗಿತು. ಸಂಘಟನಾ ಸಮಿತಿಯ ಅಧ್ಯಕ್ಷ ಸತೀಶ ಕೆಮ್ಮಂಗಯ, ಸಂಯೋಜಕ ಅನಿಲ್ ಪೈಕ, ಕೋಶಾಧಿಕಾರಿ ಶಿವಪ್ರಸಾದ ಐಲುಕುಂಜೆ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
Tags
ಬದಿಯಡ್ಕ
