ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಚಾಲನೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಶ್ರೀ ಕೆ. ಸುರೇಂದ್ರನ್ ಅವರು ಮಂಗಲ್ಪಾಡಿ ಸೋಂಕಲ್‌ನಲ್ಲಿ ಗೋಡೆಬರಹ ಬರೆಯುವ ಮೂಲಕ ಎನ್‌ಡಿಎ ಪ್ರಚಾರವನ್ನು ಉದ್ಘಾಟಿಸಿದರು.
ಪಕ್ಷದ ವಲಯ ಉಪಾಧ್ಯಕ್ಷ ವಿಜಯ ಕುಮಾರ್ ರೈ, ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ವತ್ಸರಾಜ್ ಕೆ.ಪಿ. ಸಹಿತ ಹಲವು ಮುಖಂಡರು, ಕಾರ್ಯಕತ್ತರು ಉಪಸ್ಥಿತರಿದ್ದರು.
Tags
ಮಂಜೇಶ್ವರ

