25 ವರ್ಷಗಳ UDF ಆಡಳಿತ ಅಂತ್ಯ, ಬದಿಯಡ್ಕ ಪಂಚಾಯತು ಕುಟುಂಬ ಶ್ರೀ ಆಡಳಿತ ಬಿಜೆಪಿ ತೆಕ್ಕೆಗೆ


ಬದಿಯಡ್ಕ: ಬದಿಯಡ್ಕ ಪಂಚಾಯತು ಕುಟುಂಬ ಶ್ರೀ ಆಡಳಿತೆ ಬಿಜೆಪಿಗೆ ಲಭಿಸಿದೆ. ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿಯ ಸುಲೋಚನ (18 ನೇ ವಾರ್ಡು) ಅವರು CDS CHAIRPERSON ಆಗಿಯೂ ಜಯಂತಿ (7 ನೇ ವಾರ್ಡು) VICE CHAIRPERSON ಆಗಿಯೂ ಆಯ್ಕೆಯಾದರು. ಒಟ್ಟು 21 ಮತಗಳು ಚಲಾವಣೆಯಾಗಿದ್ದು ಸುಲೋಚನ ಅವರಿಗೆ 12 ಮತಗಳು, ಜಯಂತಿ ಅವರಿಗೆ 15 ಮತಗಳೂ ಲಭಿಸಿವೆ. ಇದರೊಂದಿಗೆ ಕುಟುಂಬಶ್ರೀಯಲ್ಲಿನ 25 ವರ್ಷಗಳ ಮುಸ್ಲಿಂ ಲೀಗ್, ಕಾಂಗ್ರೆಸ್ ಆಡಳಿತ  ಕೊನೆಗೊಂಡಿದೆ. ವಿಜೇತರಿಗೆ ಅಭಿನಂದನೆಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು