ದೇಲಂಪಾಡಿ ಪಂಚಾಯತು ಮಟ್ಟದ ಹಿಂದೂ ಹೃದಯ ಸಂಗಮ ಫೆಬ್ರವರಿ 28 ರಂದು, ಆಮಂತ್ರಣ ಪತ್ರಿಕೆ ಬಿಡುಗಡೆ


 ಅಡೂರು: ದೇಲಂಪಾಡಿ ಪಂಚಾಯತ್ ಮಟ್ಟದ ಹಿಂದೂ ಹೃದಯ ಸಂಗಮ ಫೆಬ್ರವರಿ 28 ರಂದು ಅಡೂರಿನಲ್ಲಿ ಜರಗಲಿರುವುದು. ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಅಡೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಸನ್ನಿಧಿಯಲ್ಲಿ ನಡೆಯಿತು. ಕಾರ್ಯಕ್ರಮದ ಗೌರವ ಅಧ್ಯಕ್ಷ ಶ್ರೀ ಕುಮಾರನ್ ಕಾರ್ನವರ್ ಅಧ್ಯಕ್ಷ ಶ್ರೀ ರಾಮಕೃಷ್ಣ ಕಲ್ಲೂರಾಯ ಹಾಗೂ ಪ್ರಮುಖರಾದ ಅಶೋಕ್ ಸರಳಾಯ ರಾಮಚಂದ್ರ ಚೀನಾಪ್ಪಾಡಿ,ಪ್ರಮೋದ್ ಹಾಗೂ ಸಮಿತಿ ಸದಸ್ಯರು ಭಾಗವಹಿಸಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು