ಮುಖಪುಟಎಡನೀರು ಎಡನೀರು ಮಠದಲ್ಲಿ ಅಕ್ಡೋಬರ್ 11 ರಂದು ವಂದೇಮಾತರಂ-150 ಉಪನ್ಯಾಸ ಕಾರ್ಯಕ್ರಮ; ಪೋಸ್ಟರ್ ಅನಾವರಣಗೊಳಿಸಿದ ಸ್ವಾಮೀಜಿಗಳು byGADINAADU -ಅಕ್ಟೋಬರ್ 02, 2026 0 ಎಡನೀರು: ಅ .11 ರಂದು ಬೆಳಿಗ್ಗೆ 10ಗಂಟೆಗೆ ಎಡನೀರು ಶ್ರೀ ಮಠದಲ್ಲಿ ನಡೆಯಲಿರುವ ವಂದೇಮಾತರಂ-150 ಉಪನ್ಯಾಸ ಕಾರ್ಯಕ್ರಮದ ಪೋಸ್ಟರ್ ಅನಾವರಣ ಶ್ರೀಮಠದಲ್ಲಿ ನಡೆಯಿತು.ಪೂಜ್ಯ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಜಿಲ್ಲಾ ಸಂಘಚಾಲಕ್ ಪ್ರಭಾಕರನ್ ಮಾಸ್ಟರ್ ಅವರಿಗೆ ಹಸ್ತಾಂತರಿಸಿದರು. Tags ಎಡನೀರು Facebook Twitter