ಅಡೂರು ಪಾಂಡಿ ತರವಾಡು ಮನೆಯ ಹಿರಿಯರಾದ ಪಾಂಡಿ ಹೊಸಮನೆ ದೇವಪ್ಪ ನಾಯ್ಕ್ ನಿಧನ


 ಅಡೂರು: ಅಡೂರು ಪಾಂಡಿ ತರವಾಡು ಮನೆಯ ಹಿರಿಯರಾದ ಪಾಂಡಿ ಹೊಸಮನೆ ದೇವಪ್ಪ ನಾಯ್ಕ್(89) ಅವರು ನಿಧನರಾದರು. ಮೃತರು ಪತ್ನಿ ರತ್ನಾವತಿ   ಮಕ್ಕಳಾದ  ನವೀನ ಅವರ ಪತ್ನಿ ವನಿತ,  ಸುನಿಲ್, ಸುಮತಿ, ಶೀಲಾವತಿ ಮೊಮ್ಮಕ್ಕಳಾದ ನವನೀತ್, ನವಚೇತ್, ಭುವನ್, ರಚನ್ ಎಂಬಿವರನ್ನು ಅಗಲಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು