ಬದಿಯಡ್ಕ ಪೇಟೆಯಲ್ಲಿ ಜೀಪು ಚಾಲಕರಾಗಿದ್ದ ಬೀಜಂತ್ತಡ್ಕ ಕುಂಡ ನಿವಾಸಿ ಹಸೈನಾರ್ ನಿಧನ


 ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ಹಲವು ವರ್ಷಗಳ ಕಾಲ ಜೀಪು ಚಾಲಕರಾಗಿದ್ದ ಬೀಜಂತ್ತಡ್ಕ, ಕುಂಡ ನಿವಾಸಿ ಹಸೈನಾರ್(75) ನಿಧನರಾದರು. ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ನಿಯಾಸ್, ಅಬ್ದುಲ್ಲ, ಆಯಿಷ, ಶಾಫಿ, ಮಾಹಿನ್ ಅಲ್ಲದೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು