ಕುಂಬ್ಡಾಜೆ: ಕರುವಳತ್ತಡ್ಕ ಸರಕಾರೀ ಶಾಲೆಯಲ್ಲಿ ಪ್ರಭಾತ ಭಕ್ಷಣ (ಬೆಳಗ್ಗಿನ ಉಪಹಾರ) ಕಾರ್ಯಕ್ರಮ ಆರಂಭಗೊಂಡಿತು. ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಯಶೋಧ, ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಆರೋಗ್ಯ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಯನ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ, ಗ್ರಾಮ ಪಂಚಾಯತು ಸದಸ್ಯರುಗಳಾದ ಅಬೂಬಕರ್, ಸೌಭಾಗ್ಯಲಕ್ಷ್ಮಿ, ಎಸ್.ಮುಹಮ್ಮದ್ , ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರ, ಶಾಲೆಯ ಶಿಕ್ಷಕ ವೃಂದ ಸಹಿತ ಹಲವರು ಭಾಗವಹಿಸಿದರು
Tags
ಕುಂಬ್ಡಾಜೆ
