ಕುಂಬಳೆ ಪ್ರೆಸ್ ಫಾರಂ: ನೂತನ ಪದಾಧಿಕಾರಿಗಳ ಆಯ್ಕೆ


ಕುಂಬಳೆ: ಕುಂಬಳೆ ಪ್ರೆಸ್ ಫೋರಂನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ವಾರ್ಷಿಕ ಮಹಾ ಸಭೆಯಲ್ಲಿ ಉಪಾಧ್ಯಕ್ಷ ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿ ಅಬ್ದುಲ್ ಲತೀಫ್ ಉಳುವಾರ್ ಸ್ವಾಗತಿಸಿದರು. ಕೆ.ಎಂ.ಎ. ಸತ್ತಾರ್, ಅಬ್ದುಲ್ಲಾ ಕುಂಬಳೆ ಮಾತನಾಡಿದರು. ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.

 ಅಧ್ಯಕ್ಷರು:ಅಬ್ದುಲ್ಲಾ ಕುಂಬಳೆ (ಕಾರವಲ್)

 ಕಾರ್ಯದರ್ಶಿ:ಐ. ಮುಹಮ್ಮದ್ ರಫೀಕ್ (ಸುಪ್ರಭಾತಂ)

ಕೋಶಾಧಿಕಾರಿ: ಅಬ್ದುಲ್ ಲತೀಫ್ (ಟ್ರೂ ನ್ಯೂಸ್)

 ಉಪಾಧ್ಯಕ್ಷರು:ಪುರುಷೋತ್ತಮ ಭಟ್ (ವಿಜಯವಾಣಿ), ಅಬ್ದುಲ್ ಲತೀಫ್ (ಕಾಸರಗೋಡು ವಿಷನ್)

 *ಜೊತೆ ಕಾರ್ಯದರ್ಶಿಗಳು: ಅಬ್ದುಲ್ ಲತೀಫ್ ಉಳುವಾರ್ (ಮಾಧ್ಯಮಮ್), ಅಬ್ದುಲ್ ರಶೀದ್ (ಮಲಯಾಳ ಮನೋರಮಾ)


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು