ನಿವೃತ್ತ ಡೆಪ್ಯುಟಿ ತಹಶಿಲ್ದಾರ್, ಕಾಸರಗೋಡು ಕಡಪ್ಪುರಂ ನಿವಾಸಿ ಎ.ಕೃಷ್ಣನ್ ನಿಧನ


 ಕಾಸರಗೋಡು: ನಿವೃತ್ತ ಡೆಪ್ಯುಟಿ ತಹಶಿಲ್ದಾರ್, ಕಾಸರಗೋಡು ಕಡಪ್ಪುರಂ ನಿವಾಸಿ ಎ.ಕೃಷ್ಣನ್(81) ನಿಧನರಾದರು. ಮೃತರು ಪತ್ನಿ ಅಂಬುಜಾಕ್ಷಿ, ಮಕ್ಕಳಾದ ಪ್ರವೀಣ್ ಕುಮಾರ್,  ಪ್ರಮೋದ್, ಪ್ರಶಾಂತ್, ಸೊಸೆಯಂದಿರಾದ ಶ್ರೀಲೇಖ, ಸೌಮ್ಯ, ಜಿರಿದಶ್ರೀ,ಸಹೋದರ ಮಾಧವನ್, ಸಹೋದರಿ ನಾರಾಯಣಿ ಎಂಬಿವರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು