ಕುಂಬ್ಡಾಜೆ ಬಳಿಯ ಮಿತ್ತ ಬೊಳಿಂಜ ಬಾಲಕೃಷ್ಣ ಶೆಟ್ಟಿ ನಿಧನ


  ಬದಿಯಡ್ಕ: ಕುಂಬ್ಡಾಜೆ ಬಳಿಯ  ಮಿತ್ತ ಬೊಳಿಂಜ ಬಾಲಕೃಷ್ಣ ಶೆಟ್ಟಿ ಇವರು ಇಂದು (ಮಂಗಳವಾರ) ಮಧ್ಯಾಹ್ನ 3ಗಂಟೆಗೆ ದೈವಾಧೀನರಾಗಿದ್ದಾರೆ. ಮೃತರ ಅಂತಿಮ ಸಂಸ್ಕಾರವು ನಾಳೆ (ಬುದವಾರ) ಬೆಳಿಗ್ಗೆ 10ಗಂಟೆಗೆ ನಡೆಯಲಿರುವುದು ಎಂದು ತಿಳಿಸಲಾಗಿದೆ. ಮೃತರು ಪತ್ನಿ ಕುಸುಮಾ ಶೆಟ್ಟಿ ಮಕ್ಕಳಾದ ಮೋಹಿನಿ, ಶ್ಯಾಮಲಾ, ಪುಷ್ಪರಾಜ್  ಮತ್ತು ಪ್ರಶಾ೦ತ್ (ಶಿಕ್ಷಕ, ಧಾರವಾಡ).ಎ೦ಬಿವರನ್ನಗಲಿದ್ದಾರೆ.

     ಮೃತರು ರಾಜಕೀಯ, ವಿವಿದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ವಿವಿದ ಧಾರ್ಮಿಕ ಸಮಿತಿಗಳಲ್ಲಿ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು