ವಿಧಾನಸಭಾ ಚುನಾವಣೆ: 47 ಅಭ್ಯರ್ಥಿಗಳನ್ನು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ


 ತಿರುವನಂತಪುರಂ: ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ದಿಸುವ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ 47 ಮಂದಿಯ ಪಟ್ಟಿಯನ್ನು ಬಿಜೆಪಿ ಬಿಡುಗಡೆಗೊಳಿಸಿದೆ.
ಮಂಜೇಶ್ವರದಲ್ಲಿ ಕೆ.ಸುರೇಂದ್ರನ್, ಕಾಞಂಗಾಡಿನಲ್ಲಿ ಎಂ.ಬಲರಾಜ್, ಪಾಲಕ್ಕಾಡ್ ನಲ್ಲಿ ಶೋಭಾ ಸುರೇಂದ್ರನ್, ನೇಮಂ ನಲ್ಲಿ ರಾಜೀವ್ ಚಂದ್ರಶೇಖರನ್ ಮೊದಲಾದವರು ಈ ಪಟ್ಡಿಯಲ್ಲಿ ಸೇರಿದ್ದಾರೆ. 

ಉದುಮ- ಮನುಲಾಲ್ ಮೇಲತ್, ಕೋಜಿಕ್ಕೋಡ್- ನವ್ಯ ಹರಿದಾಸ್,  ತ್ರಿಶೂರು- ಪದ್ಮಜ ವೇಣುಗೋಪಾಲ್, ಹರಿಪ್ಪಾಡ್- ಸಂದೀಪ್ ವಾಚಸ್ಪತಿ‌, ಒಟ್ಟಪಾಲಂ-ಮೇಜರ್ ರವಿ, ವಟ್ಟಿಯೂರ್ ಕಾವು-ಆರ್.ಶ್ರೀಲೇಖ, ಕಯಕೂಟ್ಡಂ-ವಿ.ಮುರಳೀಧರನ್ ಮೊದಲಾದವರು ಸೇರಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು